ಹೊಸದುರ್ಗ ಪೊಲೀಸರಿಂದ ಇಬ್ಬರು ಅಂತರಾಜ್ಯ ಕಳ್ಳರ ಬಂಧನ

ರಾಜ್ಯ

ಇಬ್ಬರು ಅಂತರಾಜ್ಯ ಸುಲಿಗೆಕೋರರನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಶಿರಾ ಮೂಲದ ಸುರೇಶ್ (32), ಶ್ರೀನಿವಾಸ್ (21) ಎಂದು ಗುರುತಿಸಲಾಗಿದೆ.ಹೊಸದುರ್ಗದಲ್ಲಿ ಮಹಿಳೆಯ ಮಾಂಗಲ್ಯ ಸರ ಕದ್ದು ಈ ಕಳ್ಳರು ಪರಾರಿಯಾಗಿದ್ದರು. ಬಂಧಿತರಿಂದ 3 ಲಕ್ಷದ 14 ಸಾವಿರ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ ಎಂದು ಎಸ್ಪಿ ಕೆ ಪರುಶುರಾಮ್ ಹೇಳಿದ್ದಾರೆ

 

 

Leave a Reply

Your email address will not be published. Required fields are marked *