ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಒಡತನದ ನ್ಯಾಷನಲ್ ಎಲ್ ಯು ಪಬ್ಲಿಕ್ ಸ್ಕೂಲ್ ಗೆ ಬಾಂಬ್ ಬೆದರಿಕೆ?

ರಾಜಕೀಯ

ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಒಡತನದ ನ್ಯಾಷನಲ್ ಎಲ್ ಯು ಪಬ್ಲಿಕ್ ಸ್ಕೂಲ್ ಗೆ ಬಾಂಬ್ ಬೆದರಿಕೆ

ರಾಜಧಾನಿ ಬೆಂಗಳೂರಿನ ಡಿಕೆಶಿ ಒಡೆತನದ ಎಲ್ ಯು ಪಬ್ಲಿಕ್ ಶಾಲೆಗೆ ಬಾಂಬ್ ಬೆದರಿಕೆಯ ಕರೆಯೊಡ್ಡಲಾಗಿದೆ.‌ಇದರಿಂದ ಶಾಲಾ ಶಿಕ್ಷಕರು ಸಿಬ್ಬಂದಿಗಳು ಪೋಷಕರು ಅತಂಕ ವ್ಯಕ್ತಪಡಿಸಿದ್ದಾರೆ.

 

 


ಆರ್ ಆರ್ ನಗರದಲ್ಲಿರುವ ನ್ಯಾಷನಲ್ ಎಲ್ ಯು ಪಬ್ಲಿಕ್ ಶಾಲೆಗೆ ಇ ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದೆ.ಈ ಶಾಲೆಯೂ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರ ಒಡೆತನಕ್ಕೆ ಸೇರಿದ ಶಾಲೆ ಎಂದು ತಿಳಿದು ಬಂದಿದೆ. ಬಾಂಬ್ವಿಟ್ಟಿರುವುದಾಗಿ ಇ ಮೇಲ್ ರವಾನಿಸಿದ್ದು, ಇದರಿಂದ ಆರ್ ಆರ್ ನಗರ ಠಾಣೆಯ ಪೋಲೀಸರು ಹಾಗು ದೌಡಾಯಿಸಿ ಬಾಂಬ್ ನಿಷ್ಕ್ರೀಯ ದಳ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

ಸುದ್ದಿಗಾಗಿ ಸಂಪರ್ಕಿಸಿ: 8660924503

Leave a Reply

Your email address will not be published. Required fields are marked *