ಸಾಲದ ಬಾಧೆ ರೈತ ಆತ್ಮಹತ್ಯೆಗೆ ಶರಣು

ರಾಜ್ಯ

ಸಾಲದ ಭಾದೆ – ನೇಣಿಗೆ ಶರಣಾದ ರೈತ

 

 

ಚಿತ್ರದುರ್ಗ:ಸಿರಿಗೆರೆ ಸಮೀಪದ ಪಳಿಕೇಹಳ್ಳಿಯ ರೈತ ಕೆಂಚ ಹನುಮಂತಪ್ಪ (45) ಮಂಗಳವಾರ ಸಂಜೆ ನೇಣಿಗೆ ಶರಣಾಗಿದ್ದಾರೆ. ಕೆಂಚ ಹನುಂಮತಪ್ಪ ಖಾಸಗಿಯಾಗಿ ಕೈಗಡ ಸಾಲವನ್ನು ಮಾಡಿಕೊಂಡಿದ್ದರು ಎನ್ನಲಾಗಿದೆ. 

ನಿರಂತರವಾಗಿ ಮೂರು ವರ್ಷಗಳಿಂದ ಒಂದಲ್ಲ ಒಂದು ಕಾರಣದಿಂದ ಬರಗಾಲ, ಅಧಿಕ ಮಳೆ ಹಾಗೂ ಹಂದಿ ಹಾವಳಿಯಿಂದ ಬೆಳೆ ನಷ್ಟ ಆದ ಪರಿಣಾಮ, ಸಾಲದ ಸುಳಿಯಲ್ಲಿ ಸಿಲುಕಿದ್ದ ರೈತ ಇಂದು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಭರಮಸಾಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *