ಚಿತ್ರದುರ್ಗ ಲೋಕಸಭೆ ಕ್ಷೇತ್ರದ 16 ನೇ ಸುತ್ತಿನ ಮತ ಎಣಿಕೆ ಮುಗಿದಿದ್ದು, ಬಿಜೆಪಿ ಅಭ್ಯರ್ಥಿ ಕಾರಜೋಳ ಅವರು, ಕಾಂಗ್ರೆಸ್ ಅಭ್ಯರ್ಥಿ ಬಿ ಎನ್ ಚಂದ್ರಪ್ಪ ಅವರ ವಿರುದ್ಧ 33191 ಮತಗಳ ಮುನ್ನೆಡೆ ಸಾಧಿಸಿದ್ದಾರೆ. 16 ನೆ ಸುತ್ತಿನಲ್ಲಿ ಬಿಜೆಪಿ, 558127 ಮತ ಪಡೆದರೆ,ಕಾಂಗ್ರೆಸ್ ಅಭ್ಯರ್ಥಿ ಚಂದ್ರಪ್ಪ 524936 ಮತಗಳನ್ನು ಪಡೆದಿದ್ದಾರೆ. ಇನ್ನು ಸುಮಾರು 1.5 ಲಕ್ಷ ಮತಗಳ ಎಣಿಕೆ ಮುಂದುವರೆದಿದೆ