ಕುರಿಗಳ ಹಟ್ಟಿಗೆ ಬೀದಿ ನಾಯಿಗಳ ದಾಳಿ 4 ಕುರಿಗಳ ಸಾವು

ರಾಜ್ಯ

 

ಕುರಿಗಳ ಮೇಲೆ ನಾಯಿಗಳು ದಾಳಿ .

 

 

ಕುರಿ ಕೊಟ್ಟಿಗೆಗೆ ನುಗ್ಗಿದ ನಾಯಿಗಳುಕುರಿಗಳ ಮೇಲೆ ದಾಳಿ ನೆಡೆಸಿದ್ದು,
ನಾಲ್ಕು ಕುರಿಗಳು ಸಾವನಪ್ಪಿದ್ದು ಮತ್ತೊಂದು ಕುರಿ  ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಳ್ಳಕೆರೆಯಲ್ಲಿ ನೆಡೆದಿದೆ.

ಚಳ್ಳಕೆರೆ ತಾಲೂಕಿನ ಕಲಮರಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು. ಗ್ರಾಮದ ಹೊರವಲಯದ ರಂಗಸ್ವಾಮಿ ಎನ್ನುವರ ಕುರಿ ಶೆಡ್ಡಿನಲ್ಲಿ ಸಾಕಾಣಿಕೆ ಮಾಡುತ್ತಿದ್ದ, ನಾಲ್ಕು ಕುರಿಗಳ ಮೇಲೆ ಬೀದಿ ನಾಯಿಗಳು ದಾಳಿ ಮಾಡಲಾಗಿದ್ದು, ನಾಲ್ಕು ಕುರಿಗಳನ್ನು ಕಚ್ಚಿ ರಕ್ತ ಹೀರಿವೆ. ಮತ್ತೊಂದು ಕುರಿ ಗಾಯಗೊಂಡಿದೆ.ರಾತ್ರಿ ಕುರಿ ಶೆಡ್ ನಲ್ಲಿ ಇದ್ದ ಕುರಿಗಳ ಮೇಲೆ ನಾಯಿಗಳು ದಾಳಿ ಮಾಡಿವೆ. ಈ ಘಟನೆಯಿಂದ ರೈತ ರಂಗಸ್ವಾಮಿಗೆ 45 ಸಾವಿರಕ್ಕೂ ಹೆಚ್ಚು ನಷ್ಟವಾಗಿದೆ.

Leave a Reply

Your email address will not be published. Required fields are marked *