ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ರೆಡಿ ಅಧಿಕೃತ ಅಂಕಿತ ಮಾತ್ರ ಬಾಕಿ

ರಾಜ್ಯ

BREAKING NEWS

ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ರೆಡಿ ಅಧಿಕೃತ ಅಂಕಿತ ಮಾತ್ರ ಬಾಕಿ

ಬೆಂಗಳೂರು : ಸ್ಕ್ರೀನಿಂಗ್​​ ಕಮಿಟಿ 120 ಕ್ಷೇತ್ರಕ್ಕೆ ಕಾಂಗ್ರೆಸ್​ ಲಿಸ್ಟ್​ ಅಂತಿಮಗೊಳಿಸಿದೆ. AICC ಪ್ರಧಾನ ಕಾರ್ಯದರ್ಶಿ ಮೋಹನ್ ಪ್ರಕಾಶ್ ನೇತೃತ್ವದ ಸಮಿತಿಯಾಗಿದೆ. ಸ್ಕ್ರೀನಿಂಗ್​ ಕಮಿಟಿ ಅಧ್ಯಕ್ಷ ಮೋಹನ್ ಪ್ರಕಾಶ್​ ಬೆಂಗಳೂರಿನಲ್ಲಿದ್ದಾರೆ.

 

 

 

ಸಮಿತಿ 120 ಕ್ಷೇತ್ರಗಳ ಅಭ್ಯರ್ಥಿಗಳನ್ನು ಫೈನಲ್​ ಮಾಡಿದೆ. ಉಳಿದ 104 ಕ್ಷೇತ್ರಗಳಿಗೆ ಶೀಘ್ರದಲ್ಲೇ ಅಭ್ಯರ್ಥಿಗಳು ಫೈನಲ್​​ ಆಗಲಿದೆ.

ಸೋನಿಯಾಗಾಂಧಿ, ರಾಹುಲ್​​ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ ಗಾಂಧಿ, ರಣದೀಪ್​ ಸುರ್ಜೆವಾಲಾ ಸಮ್ಮುಖದಲ್ಲಿ ಒಪ್ಪಿಗೆ ಬಾಕಿಯಿದೆ. ಹೈಕಮಾಂಡ್​ ಓಕೆ ಅಂದ ಕೂಡಲೇ ಮೊದಲ ಲಿಸ್ಟ್​ ಅನೌನ್ಸ್​ ಆಗಲಿದ್ದು, ಮೋಹನ್​ ಪ್ರಕಾಶ್​ ಎರಡನೇ ಪಟ್ಟಿಯನ್ನೂ ಶೀಘ್ರವೇ ಸಿದ್ಧ​ ಮಾಡಲಿದ್ದಾರೆ.

Leave a Reply

Your email address will not be published. Required fields are marked *